Download Our App

Follow us

Home » ಕಾನೂನು » ಧಾರವಾಡ ನಗರ ಭೂಮಾಪನ ( ಸಿಟಿ ಸರ್ವೇ) ಕಚೇರಿಯಲ್ಲಿ ಕಾಸು ಕೊಟ್ಟರೆ ಕೆಲಸ. ಹದಗೆಟ್ಟ ಆಡಳಿತ

ಧಾರವಾಡ ನಗರ ಭೂಮಾಪನ ( ಸಿಟಿ ಸರ್ವೇ) ಕಚೇರಿಯಲ್ಲಿ ಕಾಸು ಕೊಟ್ಟರೆ ಕೆಲಸ. ಹದಗೆಟ್ಟ ಆಡಳಿತ

ಧಾರವಾಡ (ಸಿಟಿ ಸರ್ವೇ ) ನಗರ ಭೂ ಮಾಪನ ಕಚೇರಿಯಲ್ಲಿ ಕೆಲಸವಾಗಬೇಕಾದರೆ ( ಕಾಸು ) ಲಂಚ ಕೊಡಬೇಕು.

ಧಾರವಾಡ ನಗರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಖಾತೆ ಬದಲಾವಣೆ , ಖಾತೆ ಉತಾರ ಸೇರಿದಂತೆ ಏನೇ ಕೆಲಸ ಆಗಬೇಕೆಂದರೂ ಲಂಚ ಕೊಡಲೇಬೇಕು. 

ಇಲ್ಲಿನ ಕೆಲವಷ್ಟು ಸರ್ಕಾರಿ ನೌಕರರು ಹಲವು ವರ್ಷಗಳಿಂದ ಒಂದೇ ಜಾಗೆಯಲ್ಲಿ ಬಿಡಾರ ಹೂಡಿದ್ದು, ಸಿಟಿ ಸರ್ವೇ ಕಚೇರಿಯಲ್ಲಿ ಹಣದ ಹೊಳೆ ಹರಿಯುತ್ತಿದೆ.

ತಿಂಗಳಿಗೊಮ್ಮೆ ಬಂದು ಸಭೆ ನಡೆಸಿ ಹೋಗುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಈ ಕಡೆಗೆ ಸ್ವಲ್ಪ ಗಮನ ಹರಿಸುವದು ಒಳ್ಳೇಯದು. ದಶಕಗಳಿಂದ ಅಲ್ಲಿಯೇ ಠಿಕಾಣಿ ಹೂಡಿರುವ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಬೇಕು ಅನ್ನೋದು ಪ್ರಜ್ಞಾವಂತರ ಮಾತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!