ಧಾರವಾಡದಲ್ಲಿ ಡೂಪ್ಲಿಕೇಟ್ ಆಧಾರ್ ಕಾರ್ಡ್ ಗಳ ಮಾಫಿಯಾ : ಎಚ್ಚರಗೊಳ್ಳತ್ತಾ ಜಿಲ್ಲಾ ಆಡಳಿತ. ತಹಸೀಲ್ದಾರ್ ಕಚೇರಿಯ ಸರ್ಕಲ್ ಸಹ ಸಾಥ

ಧಾರವಾಡದಲ್ಲಿ ಆಸ್ತಿ ಲಪಟಾಯಿಸುವ ಉದ್ದೇ ಶದಿಂದ ಡೂಪ್ಲಿಕೇಟ್ ಆಧಾರ ಕಾರ್ಡ್ ಮಾಡುವ ಮಾಫಿಯಾ ಒಂದು ಕೆಲಸ ಮಾಡುತ್ತಿದೆ.  ಮುಂಬೈ ನಗರದ ಆಶೀಸ್ ಶಶಿಕಾಂತ್ ಹೊನ್ನಾವರ ಎಂಬಾತ ಧಾರವಾಡದಲ್ಲಿನ ತನ್ನ ಅಜ್ಜನ ಆಸ್ತಿ ಹೊಡೆಯಲು ನಕಲಿ ಆಧಾರ್ ಕಾರ್ಡ್ ಮಾಡಿಸಿರುವದು ಬೆಳಕಿಗೆ ಬಂದಿದೆ.  ಸುಮಾರು 3 ಕೋಟಿ ಮೌಲ್ಯದ ಆಸ್ತಿಯನ್ನು ನಕಲಿ ಆಧಾರ ಕಾರ್ಡ್ ಮೇಲೆ ವಂಶಾವಳಿ ಪ್ರಮಾಣ ಪತ್ರ ಪಡೆದು ವಂಚನೆ ಮಾಡಿದ್ದಾನೆ.  ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿರುವ ಸರ್ಕಲ್ ಗುರು ಸುಣಗಾರ, ಅಜ್ಜ ಹಾಗೂ ಅಜ್ಜನ ಜಂಟಿ … Continue reading ಧಾರವಾಡದಲ್ಲಿ ಡೂಪ್ಲಿಕೇಟ್ ಆಧಾರ್ ಕಾರ್ಡ್ ಗಳ ಮಾಫಿಯಾ : ಎಚ್ಚರಗೊಳ್ಳತ್ತಾ ಜಿಲ್ಲಾ ಆಡಳಿತ. ತಹಸೀಲ್ದಾರ್ ಕಚೇರಿಯ ಸರ್ಕಲ್ ಸಹ ಸಾಥ