Download Our App

Follow us

Home » ಕಾನೂನು » ಧಾರವಾಡದಲ್ಲಿ ಜೋಮ್ಯಾಟೋ ಹೆಸರಲ್ಲಿ ಹಣ ಲೂಟಿ : ರಾಜೇಂದ್ರನಿಂದ ಹುಷಾರು !

ಧಾರವಾಡದಲ್ಲಿ ಜೋಮ್ಯಾಟೋ ಹೆಸರಲ್ಲಿ ಹಣ ಲೂಟಿ : ರಾಜೇಂದ್ರನಿಂದ ಹುಷಾರು !

 

 

ಗ್ರಾಹಕರು ಇದ್ದಲ್ಲಿಗೆ ಆಹಾರ ಪೂರೈಕೆ ಮಾಡುವ ಸಂಸ್ಥೆಯಾಗಿರುವ ಜೋಮ್ಯಾಟೋ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ  ಧಾರವಾಡದಲ್ಲಿ  ವಂಚಿಸುತ್ತಿದ್ದಾನೆ.

ಧಾರವಾಡದ ಮಾಳಾಪುರ ನಿವಾಸಿ ಎನ್ನಲಾದ ರಾಜೇಂದ್ರ ಎಂಬಾತ ಪ್ರತಿಷ್ಟಿತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ.

ಹಲವಾರು ಹೋಟೆಲ್ ಮಾಲೀಕರ ಹತ್ತಿರ ಹೋಗಿ, ತನ್ನನ್ನು ಜೋಮೆಟೊ ಪ್ರತಿನಿಧಿ ಎಂದು ಹೇಳಿಕೊಂಡು, ಹಣ ಪಡೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಾಲೀಕರು, ಜೋಮೆಟೊ ಸಂಸ್ಥೆಯನ್ನು ಸಂಪರ್ಕ ಮಾಡಿದ ನಂತರ ಈತ ಪ್ರತಿನಿಧಿ ಅಲ್ಲ ಎಂದು ತಿಳಿದು ಬಂದಿದ್ದು, ರಾಜೇಂದ್ರ ಎಂಬ ಹೆಸರಿನ ಈತನ ವಿರುದ್ಧ ಜೋಮೆಟೊ ಕಂಪನಿ ದೂರು ಧಾಖಲು ಮಾಡುವದಾಗಿ ಕರ್ನಾಟಕ ಫೈಲ್ಸ್ ಗೆ ತಿಳಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!