ಧಾರವಾಡದ ನುಗ್ಗಿಕೇರಿ ಬೈಪಾಸ್ ಬಳಿ ಇರುವ ರಮ್ಯಾ ಹೋಟೆಲ್ ಎದುರಿಗೆ ಬೈಕ್ ಸವಾರರಿಬ್ಬರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಸಾವಿಗೆ ಸದಾ ಆಹ್ವಾನಿಸುವ ಬೈಪಾಸ್ ನಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭಾವಿಸುತ್ತಲೆ ಬಂದಿವೆ.
ಬೈಕ್ ಸವಾರರ ಮೇಲೆ ಟ್ರಕ್ ಹಾಯ್ದು ಹೋಗಿದ್ದು, ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
Author: Karnataka Files
Post Views: 1,292





