2025 ಕೆಲವೇ ಘಂಟೆಗಳಲ್ಲಿ ಮುಗಿಯಲಿದೆ. ಕಷ್ಟ ಸುಖ ಎಂದು ಕಂಠ ಮಟ ಕುಡಿದು ಕುಣಿದು ಕುಪ್ಪಳಿಸುವ ಜನರಿಗೆ ಮರ್ಯಾದೆ ಇಂದ ಮನೆಗೆ ಬಿಟ್ಟು ಬರುವ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.
ಮಾಯಾ ನಗರಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅದಾಗಲೇ ಹೊಸ ವರ್ಷದ ಸಡಗರದ ಸಿದ್ಧತೆ ಆರಂಭಗೊಂಡಿದೆ.
ಹೊಸ ವರ್ಷದ ಪಾರ್ಟಿಗೆಂದು ಹೋಗುವ ದಂಪತಿಗಳು, ಮಕ್ಕಳೊಂದಿಗೆ ಪ್ಲಾನ್ ಮಾಡಿದರೆ, ಸ್ನೇಹಿತರು ಎಷ್ಟು ಜನ ಹೋಗೋದು, ಎಲ್ಲಿ ಹೋಗೋದು, ಯಾವ ಬ್ರಾಂಡ್ ತಗೋಳೋದು ಅನ್ನೋ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಹೋಟೆಲ್ ಗಳು, ಬಾರ್ ಗಳು ಕ್ಲಬ್ ಗಳು ಒಂದಂಕ್ಕೊಂದು ಫ್ರೀ ಅನ್ನೋ ಲೆಕ್ಕದಲ್ಲಿ ಮಾರ್ಕೆಟಿಂಗ್ ಶುರುವಿಟ್ಟು ಕೊಂಡಿದ್ದಾರೆ.
ಫುಲ್ ಟೈಟ್ ಆಗಿ ಮನೆಗೆ ಹೋಗಲು ಆಗದವರಿಗೆ ಮರ್ಯಾದೆಯಿಂದ ಮನೆಯ ಬಾಗಿಲಿನ ವರೆಗೆ ಬಿಟ್ಟು ಬರುವ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಮಾಡಿದ್ದಾರೆ.
ಒಂದು ನೆನಪಿರಲಿ : ಅದನ್ನು ನೀವು ಕುಡಿಯಬೇಕು, ಅದು ನಿಮ್ಮನ್ನು ಕುಡಿಯಬಾರದು ಅಷ್ಟೇ….Enjoy Guys
Author: Karnataka Files
Post Views: 267





