Download Our App

Follow us

Home » ಭಾರತ » ಗಿನ್ನಿಸ್ ವಿಶ್ವ ಧಾಖಲೆ ಬರೆದ ಹೆದ್ದಾರಿ. ಕೇವಲ 24 ಘಂಟೆಗಳಲ್ಲಿ 28.95 ಕಿಲೋಮೀಟರ್ ರಸ್ತೆ ನಿರ್ಮಾಣ

ಗಿನ್ನಿಸ್ ವಿಶ್ವ ಧಾಖಲೆ ಬರೆದ ಹೆದ್ದಾರಿ. ಕೇವಲ 24 ಘಂಟೆಗಳಲ್ಲಿ 28.95 ಕಿಲೋಮೀಟರ್ ರಸ್ತೆ ನಿರ್ಮಾಣ

ಭಾರತಕ್ಕೆ, ಭಾರತದ ಪ್ರಗತಿಗೆ ನಿನ್ನೆ ಹೆಮ್ಮೆಯ ಕ್ಷಣವಾಗಿತ್ತು. ವಿಶ್ವ ದರ್ಜೆಯ ರಸ್ತೆ ನಿರ್ಮಾಣದಲ್ಲಿ ಹೆಸರು ಮಾಡಿರುವ NHAI, ಮೆಸರ್ಸ್ ರಾಜ್‌ಪಥ್ ಇನ್ಫ್ರಾಕಾನ್ ಪ್ರೈ. ಲಿಮಿಟೆಡ್, ಆಂಧ್ರಪ್ರದೇಶದಲ್ಲಿ ಗಿನ್ನಿಸ್ ಧಾಖಲೆ ಮಾಡಿದೆ. 

ಆಂಧ್ರಪ್ರದೇಶದ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ (NH-544G) ನಲ್ಲಿ 24 ಗಂಟೆಗಳಲ್ಲಿ ನಿರಂತರವಾಗಿ 28.95 ಲೇನ್-ಕಿಲೋಮೀಟರ್ ಮತ್ತು 10675 MT ಬಿಟುಮಿನಸ್ ಕಾಂಕ್ರೀಟ್ ಅನ್ನು ಹಾಕುವ ಮೂಲಕ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸಾಧಿಸಿದೆ. 

ಈ ಅಸಾಧಾರಣ ಸಾಧನೆಯ ಹಿಂದೆ ಭಾರತ ಸರ್ಕಾರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬದ್ಧತೆ ಕಾರಣವಾಗಿದೆ.

ವಿಶ್ವ ದರ್ಜೆಯ ಹೆದ್ದಾರಿ ಮೂಲಸೌಕರ್ಯದ ಮೇಲಿನ ನಿರಂತರ ಒತ್ತು, ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ತಂಡದ ಅಸಾಧಾರಣ ಬದ್ಧತೆ ಈ ಧಾಖಲೆ ಬರೆಯಲು ಕಾರಣವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!