Download Our App

Follow us

Home » ರಾಜಕೀಯ » ನಾಗಲಿಂಗಪ್ಪನ ಊರು ನವಲಗುಂದ ಕಾಂಗ್ರೇಸ್ ಅಂಗಳದಲ್ಲಿ ವೈಮನಸ್ಸು. ಮನಸ್ಸೇ ಮಡಿ ಉಳಿದಿದ್ದೆಲ್ಲ ಕಾಲ್ಮಡಿ “

ನಾಗಲಿಂಗಪ್ಪನ ಊರು ನವಲಗುಂದ ಕಾಂಗ್ರೇಸ್ ಅಂಗಳದಲ್ಲಿ ವೈಮನಸ್ಸು. ಮನಸ್ಸೇ ಮಡಿ ಉಳಿದಿದ್ದೆಲ್ಲ ಕಾಲ್ಮಡಿ “

ನವಲಗುಂದ ತಾಲೂಕಿನ ಕಾಂಗ್ರೇಸ್ ಅಂಗಳದಲ್ಲಿನ ರಾಜಕಾರಣದಲ್ಲಿ ಸಣ್ಣಗೆ ವೈಮನಸ್ಸುಗಳು ಗೂಡು ಕಟ್ಟುತ್ತಿವೆ.

ವಲಸೆ ಹಾಗೂ ಮೂಲ ಕಾಂಗ್ರೇಸ್ಸಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಒಂದು ಬಣದ ಬೆಂಬಲಿಗರನ್ನು ನಿರ್ಲಕ್ಷ ಮಾಡಲಾಗುತ್ತಿದ್ದು, ಒಡೆದು ಹೋದ ಕನ್ನಡಿಯಂತಾಗಿದೆ.

ಅಷ್ಟಕ್ಕೂ ಇನ್ನೇರೆಡು ವರ್ಷ ಕಾಯುವಿಕೆ ಅನಿವಾರ್ಯ ಎಂಬಂತ ಮಾತು ಮತ್ತು ” ಮಾತು ಮಾತಾಗಿರಬೇಕು ” ಎಂದು ಹೇಳಿ ಗಟ್ಟಿ ಮನಸ್ಸುಗಳು ಒಂದಾಗುತ್ತಿವೆ.

ಪವಾಡ ಪುರುಷ ನವಲಗುಂದ ನಾಗಲಿಂಗ ಸ್ವಾಮಿಗಳು ಹೇಳಿದಂತೆ ” ಮನಸ್ಸೇ ಮಡಿ ಉಳಿದಿದ್ದೆಲ್ಲ ಕಾಲ್ಮಡಿ ” ಎಂಬ ಬಾವ ಇಟ್ಟುಕೊಂಡು ರಾಜಕೀಯ ಪಟ್ಟುಗಳನ್ನು ಹೆಣೆಯಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!