ಇಂದು ಬೆಳಿಗ್ಗೆ ಸರ್ವೇ ಇಲಾಖೆಯ ಸಿದ್ಧನಗೌಡರ ಮನೆಯಲ್ಲಿ ಲೋಕಾಯುಕ್ತರು ನಡೆಸಿದ ದಾಳಿ ವೇಳೆ ಎರಡು ಕೋಟಿ ಎಂಬತ್ತೆರಡು ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಧಾಖಲೆ ಪರಿಶೀಲನೆ ವೇಳೆ ಒಂದು ಮನೆ, ಮೂರು ಸೈಟಗಳು, ಮೂರು ಎಕರೆ ಜಮೀನು ಪತ್ತೆಯಾಗಿದೆ.
ಇದೇ ವೇಳೆ ಎಂಬತ್ತೆರಡು ಸಾವಿರ ನಗದು, ಮೂವತ್ತೈದು ಲಕ್ಷದಷ್ಟು ಚಿನ್ನ ಹಾಗೂ ಬೆಳ್ಳಿ ಆಭರಣ ಪತ್ತೆಯಾಗಿದೆ.
ಅವರು ಬಳಸುತ್ತಿದ್ದ ಕಾರು ಹಾಗೂ ಇನ್ನಿತರೇ ವಸ್ತು ಸೇರಿ ಆಸ್ತಿ ಪತ್ತೆಯಾಗಿದೆ.
Author: Karnataka Files
Post Views: 407





