ತಿರುಪತಿಯ ತಿರುಮಲ ದೇವಸ್ಥಾನಕ್ಕೆ 21000 ಲೀಟರ್ ತುಪ್ಪವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಕಡಪ ಜಿಲ್ಲೆ ಕೊಂಡಾಪುರದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ತುಪ್ಪಿಕೊಂಡು ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ, ತುಪ್ಪ ಹೊಲದಲ್ಲಿ ಸೊರಿಕೆಯಾಗಿದೆ.
ಸುದ್ದಿ ತಿಳಿದ ಪಕ್ಕದ ಗ್ರಾಮಸ್ಥರು, ಬಕೆಟ್‌ಗಳಿಗೆ ಧಾವಿಸಿ ತುಪ್ಪ ತುಂಬಿಕೊಂಡು ಹೋಗುವ ದೃಶ್ಯ ವೈರಲ್ ಆಗಿದೆ.
Author: Karnataka Files
Post Views: 13




