ಶ್ರೀಮತಿ, ಸ್ನೇಹಲ್ ಅವರು ಧಾರವಾಡ ಜಿಲ್ಲಾಧಿಕಾರಿಯಾಗಿ ಬಂದು ಒಂದು ತಿಂಗಳ ಕಳೆದರು, facebook ನಲ್ಲಿರುವ DIPR ಖಾತೆಯಲ್ಲಿ ಹಳೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಭಾವಚಿತ್ರ ಬದಲಿಸದ ವಾರ್ತಾ ಇಲಾಖೆಯ ಎಡವಟ್ಟು ಪ್ರಶ್ನಿಸಿ ” ಧಾರವಾಡ ಜಿಲ್ಲಾಧಿಕಾರಿ ಯಾರು ” ಶೀರ್ಷಿಕೆಯಡಿ ಸುದ್ದಿ ಮಾಡಿದ ಬೆನ್ನಲ್ಲೇ ವಾರ್ತಾ ಇಲಾಖೆ ಎಚ್ಚೆತ್ತುಕೊಂಡಿದೆ.

DIPR ಧಾರವಾಡ ಖಾತೆಯಲ್ಲಿ ದಿವ್ಯ ಪ್ರಭು ಅವರಿದ್ದ ಭಾವಚಿತ್ರ ತೆಗೆದುಹಾಕಲಾಗಿದೆ. ಇದು ಕರ್ನಾಟಕ ಫೈಲ್ಸ್ ಸುದ್ದಿ ಫಲಶ್ರುತಿ ( impact ) ಗೊಂಡಿದೆ.
Author: Karnataka Files
Post Views: 156





