Download Our App

Follow us

Home » ಕ್ರೀಡೆಗಳು » ಧಾರವಾಡದಲ್ಲಿಂದು ನೇಪಾಳದ ದೇವಾ ಥಾಪಾ ಹಾಗೂ ಇರಾನ್ ದೇಶದ ಪೈಲ್ವಾನ್ ಮಿರ್ಜಾ ಜೊತೆ ಕುಸ್ತಿ

ಧಾರವಾಡದಲ್ಲಿಂದು ನೇಪಾಳದ ದೇವಾ ಥಾಪಾ ಹಾಗೂ ಇರಾನ್ ದೇಶದ ಪೈಲ್ವಾನ್ ಮಿರ್ಜಾ ಜೊತೆ ಕುಸ್ತಿ

ಧಾರವಾಡ ಕೆಸಿಡಿ ಮೈದಾನದಲ್ಲಿಂದು ಸಂಸದರ ಕ್ರೀಡಾ ಮಹೋತ್ಸವ ಹಿನ್ನೆಲೆಯಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿದೆ. 

ನೇಪಾಳದ ಪ್ರಖ್ಯಾತ ಕುಸ್ತಿ ಪಟು ದೇವಾ ಥಾಪಾ ಹಾಗೂ ಇರಾನ್ ದೇಶದ ಖ್ಯಾತ ಕುಸ್ತಿ ಪಟು ಮಿರ್ಜಾ ನಡುವೆ ರೋಚಕ ಕುಸ್ತಿ ನಡೆಯಲಿದೆ.

ಇಂದು ಸಂಜೆ ಧಾರವಾಡದ ಕೆಸಿಡಿ ಮೈದಾನದಲ್ಲಿ ಈ ಕುಸ್ತಿಗಳು ನಡೆಯಲಿದ್ದು, ಕುಸ್ತಿಗಳು ರೋಚಕವಾಗಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದದ ಪಂಚಗೃಹ ಹಿರೇಮಠದಲ್ಲಿ ಇಂದು ಇಫ್ತಾರ್ ಕೂಟ. ಭಾವೈಕ್ಯತೆಯ ಬೆಸುಗೆ ಬೆಸೆದ ಶ್ರೀಗಳು

ನವಲಗುಂದದ ಪಂಚಗ್ರಹ ಹಿರೇಮಠದಲ್ಲಿ ಇಂದು ಪವಿತ್ರ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್ ಭಾಂದವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳು, ಅಸೂಯೆ, ದ್ವೇಷ ಹರಡುತ್ತಿರುವ

Live Cricket

error: Content is protected !!