ಧಾರವಾಡದ ಬಿಜೆಪಿ ಮುಖಂಡ, ಸೇವಾ ಭಾರತಿ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ ನೇತೃತ್ವದಲ್ಲಿ ಧಾರವಾಡದ ದೇವಾಲಯಗಳ ಸ್ವಚ್ಛತಾ ಅಭಿಯಾನ ನಡೆದಿದೆ.

ಈ ವರೆಗೆ ಧಾರವಾಡದ 7 ದೇವಸ್ಥಾನಗಳ ಆವರಣಗಳನ್ನು ಸ್ವಚ್ಛತೆ ಮಾಡಲಾಗಿದೆ.
ಮದಿಹಾಳದಲ್ಲಿ ಇರುವ ಮೂರು ಸಾವಿರ ಮಠದ ಸ್ವಚ್ಛತೆಯನ್ನು ಇಂದು ಮಾಡಲಾಯಿತು.
Author: Karnataka Files
Post Views: 2





