Download Our App

Follow us

Home » ಕಾನೂನು » ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಆಯಾಕಟ್ಟಿನ ಹುದ್ದೆಗಳು ಮಾರಾಟಕ್ಕಿವೆ……!

ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಆಯಾಕಟ್ಟಿನ ಹುದ್ದೆಗಳು ಮಾರಾಟಕ್ಕಿವೆ……!

ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಆಯಕಟ್ಟಿನ ಹುದ್ದೆಗಳು ಮಾರಾಟಕ್ಕಿವೆಯಾ? ಹೌದು ಅಂತಿದ್ದಾರೆ ಅಲ್ಲಿನ ಎಲ್ಲವನ್ನು ಬಲ್ಲವರು.

ಧಾರವಾಡ ಜಿಪಂ ಗೆ ಅಕ್ರಮವಾಗಿ ಹಣ ಮಾಡುವ ಕುಳಗಳ ಎಂಟ್ರಿಯಾಗಿದೆ. ಶಾಸಕರು, ಮಂತ್ರಿಗಳ ಮಾತನ್ನು, ಕಾಲ ಕಸ ಮಾಡುವಷ್ಟರ ಮಟ್ಟಿನ ರೇಂಜಿಗೆ ಅವರು ತಲುಪಿದ್ದಾರೆ ಎನ್ನಲಾಗಿದೆ. 

ಜಿಪಂ ಆಡಳಿತ ಹದಗೆಟ್ಟು ಹೋಗಿದೆ. ನರೇಗಾ ಯೋಜನೆಯಲ್ಲಿ ಬಹುದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದ್ದು, ನರೇಗಾ ಯೋಜನೆಯಲ್ಲಿ ಬಂದಷ್ಟು ಬಾಚಿಕೊಳ್ಳಲಾಗಿದೆ. 

ಕಾನೂನು ಬಾಹಿರವಾಗಿ ಇಬ್ಬರು ಆಸಾಮಿಗಳು ಧಾರವಾಡ ಜಿಪಂ ಗೆ ಹೇಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಬಗ್ಗೆ ಶೀಘ್ರದಲ್ಲಿ ಕರ್ನಾಟಕ ಫೈಲ್ಸ್ ಬಹಿರಂಗ ಪಡಿಸಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!