Download Our App

Follow us

Home » ಪ್ರಯಾಣ » ರಾಣೇಬೆನ್ನೂರ ಬಳಿ ಭೀಕರ ಅಪಘಾತ ಮೂವರ ಸಾವು

ರಾಣೇಬೆನ್ನೂರ ಬಳಿ ಭೀಕರ ಅಪಘಾತ ಮೂವರ ಸಾವು

ಟಾಟಾ ಏಸ್ ವಾಹನ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ಬಳಿ ನಡೆದಿದೆ.

ಮೃತರು ಮಲೆಬೆನ್ನೂರ್ ಗ್ರಾಮದವರಾಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಮರಳುವಾಗ ಈ ದುರ್ಘಟನೆ ನಡೆದಿದೆ.

ಮೃತರನ್ನು ಚಮನಸಾಬ, ಮಾಬುಸಾಬ ಮತ್ತು ನಿಂಗಮ್ಮ ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಧಾಖಲು ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!