ನಕಲಿ ಆಧಾರ್ ಕಾರ್ಡ್ ಗೆ ಕರ್ನಾಟಕ ಫೈಲ್ಸ್ ನಿನ್ನೇ ವರದಿ ಮಾಡಿದ್ದ ಸುದ್ದಿಗೆ ಧಾರವಾಡ ಖಡಕ್ ಜಿಲ್ಲಾಧಿಕಾರಿ ಎಂದೆಂದಿಗೂ ಹೆಸರಾದ ದಿವ್ಯ ಪ್ರಭು ಸ್ಪಂಧಿಸಿದ್ದಾರೆ.
ಇತ್ತೀಚಿಗೆ ಧಾರವಾಡದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ನಕಲಿ ಆಧಾರ್ ಕಾರ್ಡ್ ಮಾಡಿಕೊಂಡು ಸರ್ವೆ ನಂಬರ್ 6/2 ರಲ್ಲಿ 8.8 ಗುಂಟೆ ಜಮೀನು ಕಬಳಿಕೆ ಮಾಡಿದರು.
ಸುದ್ದಿ ಪ್ರಸಾರವಾಗುತ್ತಿದ್ದಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಪ್ಪೆಸಗಿದ ಅಧಿಕಾರಿಗಳು ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದು ಕರ್ನಾಟಕ ಫೈಲ್ಸ್ ನಡೆಸಿದ ತನಿಖಾ ವರದಿಗೆ ಸಿಕ್ಕ ಆರಂಭಿಕ ಫಲಶೃತಿ ಇದೆ, ಕರ್ನಾಟಕ ಫೈಲ್ಸ್ ಮತ್ತಷ್ಟು ಧಾಖಲೆಗಳನ್ನು ಬಹಿರಂಗ ಪಡಿಸಲಾಗಿದೆ.
Author: Karnataka Files
Post Views: 2





