Download Our App

Follow us

Home » ಭಾರತ » ನಿಮ್ಮ ರಕ್ತದ ಗುಂಪು ನಿಮ್ಮ ಗುಣವನ್ನು ಸೂಚಿಸುತ್ತದೆ

ನಿಮ್ಮ ರಕ್ತದ ಗುಂಪು ನಿಮ್ಮ ಗುಣವನ್ನು ಸೂಚಿಸುತ್ತದೆ

ರಕ್ತದ ಗುಂಪಿನ ಮೇಲೆ ಆಸಕ್ತಿಕರ ಸಂಶೋಧನೆಯೊಂದು ನಡೆದಿದೆ.

ಎಲ್ಲಾ ಬಗೆಯ ರಕ್ತದ ಗುಂಪಿನ ಬಗ್ಗೆ ಕೆಲ ಆಶ್ಚರ್ಯಕರ ಮಾಹಿತಿ ಇಲ್ಲಿದೆ.

A (+ ) ರಕ್ತದ ಗುಂಪು ಹೊಂದಿದವರು ಉತ್ತಮ ನಾಯಕತ್ವ ಹೊಂದಿರುತ್ತಾರೆ ಎಂದು ಹೇಳಲಾಗಿದೆ.

A ( – )ರಕ್ತದ ಗುಂಪು ಹೊಂದಿದವರು ಕಠಿಣ ಪರಿಶ್ರಮ ಹೊಂದಿದವರಾಗಿರುತ್ತಾರೆ

B ( + ) ರಕ್ತದ ಗುಂಪು ಹೊಂದಿದವರು ಇತರರಿಗಾಗಿ ತ್ಯಾಗ ಮಾಡುವವರು ಆಗಿರುತ್ತಾರೆ ಎಂದು ಹೇಳಲಾಗಿದೆ.

B ( – ) ರಕ್ತದ ಗುಂಪು ಹೊಂದಿದವರು ಯಾರೊಂದಿಗೂ ಹೊಂದಿಕೊಳ್ಳದ ಹಾಗೂ ಸ್ವಾರ್ಥಿ ಮನಸ್ಥಿತಿಯವರಾಗಿರ್ತಾರೆ.

O(+) ರಕ್ತದ ಗುಂಪು ಹೊಂದಿದವರು ಪರರಿಗೆ ಸಹಾಯ ಮಾಡಲು ಮುಂದಾಗುವ ಲಕ್ಷಣಗಳನ್ನು ಹೊಂದಿರುತ್ತಾರೆ.

O ( – ) ರಕ್ತದ ಗುಂಪು ಹೊಂದಿದವರು, ವಿಶಾಲ ಮನಸ್ಸು ಹೊಂದಿರದೆ ಸಣ್ಣತನ ಹೊಂದಿರುತ್ತಾರೆ ಎಂದು ಹೇಳಲಾಗಿದೆ.

AB (+) ರಕ್ತದ ಗುಂಪು ಹೊಂದಿದವರನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಎನ್ನಲಾಗಿದೆ.

AB (-) ರಕ್ತದ ಗುಂಪು ಹೊಂದಿದವರು ತೀಕ್ಷ್ಣ ಮತ್ತು ಬುದ್ಧಿವಂತರಾಗಿರುತ್ತಾರೆ

ಹಾಗೆಂದ ಮಾತ್ರಕ್ಕೆ ಈ ಸಂಶೋಧನೆ ನಿಜ ಅಂತಲ್ಲ. ರಕ್ತದ ಗುಂಪಿಗೆ ಸಂಬಂಧಿಸಿದಂತೆ ಬೇರೆ ಬೇರೆ ಮಾಹಿತಿಗಳು, ಸಂಶೋಧನೆಗಳು ಹರಿದಾಡುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!