ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಇಂದು ಧಾರವಾಡ ಬಳಿಯ ನವಲೂರಿನ ಪ್ರಸಿದ್ಧ ಪೇರಲ ಹಣ್ಣು ಖರೀದಿಸಿದರು.
ಹುಬ್ಬಳ್ಳಿಯತ್ತ ಹೊರಟಾಗ ಮಾರ್ಗ ಮದ್ಯೆ ಪೇರಲ ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಗಮನಿಸಿದ ಅವರು ಪೇರಲ ಹಣ್ಣು ಖರೀದಿಸಿ ಫೋನ್ ಪೇ ಮಾಡಿದರು.
Author: Karnataka Files
Post Views: 336





