ಧಾರವಾಡದ ನಿವಾಸಿ ಮಂಜುನಾಥ್ ಎಂಬುವರು ದಾಸನಕೊಪ್ಪ ಸರ್ಕಲ್ ಬಳಿ ಕಳೆದುಕೊಂಡಿದ್ದ, 2.5 ಲಕ್ಷ ರೂ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ನ್ನು ಹುಡುಕಿ ಕೊಟ್ಟಿದ್ದಾರೆ.

ಧಾರವಾಡ ಉಪನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಪ್ರಭು ಗಂಗೆನಹಳ್ಳಿ ರವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಲ್ಲೇಶ್ ಲಮಾಣಿ ಹಾಗೂ ದಯಾನಂದ ಗುಂಡಗೈ ರವರು ಬಂಗಾರದ ಬ್ರಾಸ್ ಲೈಟ್ ನ್ನು ಮರಳಿ ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

Author: Karnataka Files
Post Views: 200





