ಸಾಹಿತ್ಯ, ಸಂಗೀತ, ಶೈಕ್ಷಣಿಕ, ಸಾಂಸ್ಕೃತಿಕ ನಗರ ಧಾರವಾಡ ಇದೀಗ ಸುರಕ್ಷಿತವಾಗಿಲ್ಲ ಅನ್ನೋದಕ್ಕೆ ಇವತ್ತು ನಡೆದ ಘಟನೆ ಸಾಕ್ಷ್ಯ ಹೇಳುತ್ತಿದೆ.

ನಿನ್ನೆ ಸಂಜೆ ಮನೆಯಿಂದ ಹೊರಗಡೆ ಬಂದಿದ್ದ ಜಾಕಿಯಾ ಮುಲ್ಲಾ ಎಂಬ ಯುವತಿಯನ್ನು ಕೊಲೆ ಮಾಡಿ ಬಿಸಾಡಲಾಗಿದ್ದು, ಆಕೆಯ ಶವ ಇಂದು ಧಾರವಾಡದ ವಿನಯ ಡೇರಿ ಪಕ್ಕ ಇರುವ ಹೊಲದಲ್ಲಿ ಪತ್ತೆಯಾಗಿದೆ.
ಶಿಕ್ಷಣ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ನಗರಿ ಎಂದು ಕರೆಯಲ್ಪಡುವ ಧಾರವಾಡ ಸುರಕ್ಷಿತವಾಗಿಲ್ಲ.
Author: Karnataka Files
Post Views: 4,460





