ಧಾರವಾಡದಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಧಾರವಾಡ ಪಾಲಿಕೆಯಲ್ಲಿ ವಲಯ ಅಧಿಕಾರಿಯಾಗಿ ಇತ್ತೀಚಿಗೆ ವರ್ಗವಾಗಿದ್ದ ಸಂತೋಷ ಆನಿಶೆಟ್ಟರ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ನಾಲ್ಕು ಜನ ಲೋಕಾಯುಕ್ತ ಅಧಿಕಾರಿಗಳಿಗೆ ಬೆಳಿಗ್ಗೆ ಇಂದ ಆಸ್ತಿ ತನಿಖೆ ನಡೆಸುತ್ತಿದ್ದಾರೆ.
Author: Karnataka Files
Post Views: 2





