Download Our App

Follow us

Home » ಕಾನೂನು » ಧಾರವಾಡ : ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಕಮಿಷನರ್ ಹೊಟ್ಟೆಗೆ ತಿವಿತ – ಆಸ್ಪತ್ರೆಗೆ ಧಾಖಲು

ಧಾರವಾಡ : ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಕಮಿಷನರ್ ಹೊಟ್ಟೆಗೆ ತಿವಿತ – ಆಸ್ಪತ್ರೆಗೆ ಧಾಖಲು

ನಿನ್ನೆ ಧಾರವಾಡದಲ್ಲಿ ನೇಮಕಾತಿಗೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಅವರ ಹೊಟ್ಟೆಗೆ ತಿವಿಯಲಾಗಿತ್ತು.

ಪೆಟ್ಟಾದರು ಸಹ ಶಾಂತರೀತಿಯಿಂದ ಪ್ರತಿಭಟನೆ ಕೊನೆಯಾಗುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿತ್ತು.

ಇದರ ಬೆನ್ನಲ್ಲೇ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಧಾಖಲಾಗಿದ್ದ ಎನ್ ಶಶಿಕುಮಾರ ಅವರಿಗೆ ಚಿಕಿತ್ಸೆ ನೀಡಿ, ಆರೋಗ್ಯ ಪರೀಕ್ಷೆ ಮಾಡಲಾಗಿದೆ.

ವೈದ್ಯರು ಪೊಲೀಸ್ ಆಯುಕ್ತರಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!