Download Our App

Follow us

Home » ವಿಶ್ವ » ಬೆಳಗಾವಿಯಲ್ಲಿ ಇಂಜಿನೀಯರಿಂಗ ಓದಿದ ವಿದ್ಯಾರ್ಥಿ, ಈಗ ನೇಪಾಳದ ಹೊಸ ಪ್ರಧಾನಿ

ಬೆಳಗಾವಿಯಲ್ಲಿ ಇಂಜಿನೀಯರಿಂಗ ಓದಿದ ವಿದ್ಯಾರ್ಥಿ, ಈಗ ನೇಪಾಳದ ಹೊಸ ಪ್ರಧಾನಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ 35 ವರ್ಷದ ಬಾಲೇಂದ್ರ ಶಾ ಇದೀಗ ನೇಪಾಳದ ಹೊಸ ಮತ್ತು ಕಿರಿಯ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ನೇಪಾಳದಲ್ಲಿ ಆರಾಜಕತೆ ಉಂಟಾದಾಗ ಬೃಹತ್ ಝೆನ್ ಜಿ ಹೋರಾಟ ವಿಶ್ವದ ಗಮನ ಸೆಳೆದಿತ್ತು. ಸರ್ಕಾರವನ್ನೇ ಬುದಮೇಲು ಮಾಡಿದ ಆ ಹೋರಾಟದ ನಾಯಕತ್ವವನ್ನು ಬಾಲೇಂದ್ರ ಶಾ ವಹಿಸಿದ್ದರು.

35 ವರ್ಷದ ಮಾಜಿ ರ‍್ಯಾಪರ್ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. 

ಶುಕ್ರವಾರದಂದು ನಡೆದ ಚುನಾವಣೆಯ ಮತ ಏಣಿಕೆಯ ಫಾಲಿತಾಂಶದ ಪ್ರಕಾರ, ಬಾಲೇಂದ್ರ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಸುಮಾರು 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಾಲೇಂದ್ರ ಶಾ ಕಲಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂತಸ ಮನೆ ಮಾಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಹಿಜಾಬ್ ಹುಡುಗಿ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ಸಮೀನಾ ಕೌಸರ  ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ

Live Cricket

error: Content is protected !!