ಅಪಾರ ಶಿಷ್ಯ ಬಳಗ ಹೊಂದಿದ್ದ ಧಾರವಾಡ ಕಿಟಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂಪತರಾಜ ಕೋಲಾರ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರೀಯೆ ದಿನಾಂಕ 08-03-2026 ರಂದು ಮುಂಜಾನೆ 11-30 ಘಂಟೆಗೆ ನೆರವೇರಲಿದೆ. ಮುಂಜಾನೆ 10 ಘಂಟೆಯವರೆಗೆ ಮನೆಯಲ್ಲಿ, ಮೃತರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಂಜಾನೆ 11- 30 ಕ್ಕೆ ಮಾಳಮಡ್ಡಿಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಂತ್ಯಕ್ರೀಯೆ ನಡೆಯಲಿದೆ. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಜುಬಿಲಿ ಸರ್ಕಲ್ ನಲ್ಲಿರುವ ಸೆಂಟ್ ಜೋಸೆಫ್ ಹೋಲಿ ಕ್ರಾಸ್ ಚರ್ಚಗೆ ಕರೆತರಲಾಗುತ್ತದೆ. ಅಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.
Author: Karnataka Files
Post Views: 168




