ವಾಣಿಜ್ಯ ಅಡುಗೆ ಅನಿಲದ ಕೊರತೆಯಿಂದಾಗಿ ನಾಳೆಯಿಂದ ತಮ್ಮ ರೆಸ್ಟೋರೆಂಟ್‌ಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅನಿಲ ಪೂರೈಕೆ ಬಹುತೇಕ ಸಂಪೂರ್ಣವಾಗಿ ನಿಂತುಹೋಗಿದೆ.
ತೈಲ ಕಂಪನಿಗಳು 70 ದಿನಗಳ ಕಾಲ ಗ್ಯಾಸ್ ಸರಬರಾಜಿನಲ್ಲಿ ಯಾವದೇ ವ್ಯತ್ಯಾಸವಾಗುವದಿಲ್ಲ ಎಂದು ಹೇಳಿತ್ತು. ಆದರೆ ಏಕಾಏಕಿ ಸರಬರಾಜು ನಿಲ್ಲಿಸಿದರ ಪರಿಣಾಮ ಹೋಟೆಲ್ ನಡೆಸಲು ಕಷ್ಟ ಎಂದು ಸಂಘ ತಿಳಿಸಿದೆ.
ತಕ್ಷಣವೇ ಕೇಂದ್ರ ಸರ್ಕಾರ ಮದ್ಯ ಪ್ರವೇಶ ಮಾಡುವಂತೆ ಹೋಟೆಲ್ ಒಡೆಯರ ಸಂಘ ಆಗ್ರಹಿಸಿದೆ.
Author: Karnataka Files
Post Views: 358




