ಧಾರವಾಡದ ವಿನಯ ಡೇರಿಯಲ್ಲಿರುವ ಬೃಹತ್ ಬಣವಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲಕ್ಕೆ ಬಂದು ಭಾರಿ ಅನಾಹುತವಾಗುವದನ್ನು ತಪ್ಪಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ACP ಪ್ರಶಾಂತ ಸಿದ್ದನಗೌಡ ಅವರು, ಪರಿಶೀಲನೆ ನಡೆಸಿದರು.
ಬೆಂಕಿ ಕಾಣಿಸಿಕೊಂಡ ಬಣವಿಗೆ ನೀರು ಚಿಮ್ಮಿಸುವ ಮೂಲಕ ಹತೋಟಿಗೆ ತಂದಿದ್ದಾರೆ.
Author: Karnataka Files
Post Views: 374





