Download Our App

Follow us

Home » ಕಾನೂನು » ಯೋಗೀಶಗೌಡ ಕೊಲೆ ಪ್ರಕರಣ : ತೀರ್ಪು ಏಪ್ರಿಲ್ 15 ಕ್ಕೆ

ಯೋಗೀಶಗೌಡ ಕೊಲೆ ಪ್ರಕರಣ : ತೀರ್ಪು ಏಪ್ರಿಲ್ 15 ಕ್ಕೆ

ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 15 ಕ್ಕೆ ತೀರ್ಪು ಮುಂದೂಡಲಾಗಿದೆ.

ಜನಪ್ರತಿನಿದಿನಗಳ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುವದಾಗಿ ಹೇಳಿತ್ತು.

ಎಲ್ಲ 21 ಆರೋಪಿತರು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಜನಪ್ರತಿನಿದಿಗಳ ನ್ಯಾಯಾಲಯ ಸೂಚನೆ ನೀಡಿತ್ತು.

ಇದೀಗ ತೀರ್ಪಿನ ದಿನಾಂಕ ಮುಂದೂಡಲಾಗಿದ್ದು, ಏಪ್ರಿಲ್ 15 ಕ್ಕೆ ದಿನಾಂಕ ನಿಗದಿಗೊಳಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!