ಧಾರವಾಡದಲ್ಲಿ ನಡೆದಿರುವ ಪ್ರತ್ತೈಕ್ ಪಾಲಿಕೆ ಹೋರಾಟ 5 ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಹೋರಾಟ ಯಶಸ್ಸುಗೊಳ್ಳಲಿ ಎಂದು ಹಾರೈಸಿದ್ದಾರೆ.
ಬಿ ಡಿ ಹಿರೇಮಠರ ನೇತ್ರತ್ವದಲ್ಲಿ, ಹೋರಾಟಗಾರರು, ಇಂದು ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಈ ವಿಷಯ ತಿಳಿದ ಕುಮಾರಸ್ವಾಮಿಯವರು ಪ್ರತ್ತೈಕ ಪಾಲಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಿ ಡಿ ಹಿರೇಮಠ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿಯವರು, ಪ್ರತ್ತೈಕ ಪಾಲಿಕೆಯ ಅಗತ್ಯತೆ ಬಗ್ಗೆ ಹಿರೇಮಠರಿಂದ ಮಾಹಿತಿ ಪಡೆದರು. ಅಲ್ಲದೇ ಪ್ರತೈಕ ಪಾಲಿಕೆ ಹೋರಾಟಕ್ಕೆ ಸಂಬಂಧಿಸಿದಂತೆ ತಾನು ಸಹ ಮಾತನಾಡುವದಾಗಿ ಹೇಳಿದರು.
ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ, ಧಾರವಾಡದ ಬಗೆಗಿರುವ ಇರುವ ಕಾಳಜಿ, ಈ ಭಾಗದ ರಾಜಕೀಯ ನಾಯಕರಿಗೆ ಇರದೇ ಇರುವದು ಸೋಜಿಗದ ಸಂಗತಿಯಾಗಿದೆ.
Author: Karnataka Files
Post Views: 258





