Download Our App

Follow us

Home » ಭಾರತ » ಗುಜರಾತನಲ್ಲಿ 30,000 ಲೀಟರ್ ನಕಲಿ ದೇಸಿ ತುಪ್ಪ ಪತ್ತೆ. ಕರ್ನಾಟಕಕ್ಕೂ ಬರ್ತಿತ್ತು ಇದೇ ತುಪ್ಪ

ಗುಜರಾತನಲ್ಲಿ 30,000 ಲೀಟರ್ ನಕಲಿ ದೇಸಿ ತುಪ್ಪ ಪತ್ತೆ. ಕರ್ನಾಟಕಕ್ಕೂ ಬರ್ತಿತ್ತು ಇದೇ ತುಪ್ಪ

ಗುಜರಾತದ ಗಾಂಧಿನಗರದ ಘಟಕವೊಂದರ ಮೇಲೆ ದಾಳಿ ನಡೆಸಿ, ಒಂದೂವರೆ ಕೋಟಿ ಮೌಲ್ಯದ 30 ಸಾವಿರ ಲೀಟರ್ ನಕಲಿ ದೇಶಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ.

ಗುಜರಾತ್‌ನಲ್ಲಿ ನಕಲಿ ದೇಸಿ ತುಪ್ಪ ಉತ್ಪಾದಿಸುವ ದೊಡ್ಡ ಕಾರ್ಖಾನೆಯನ್ನು ಪತ್ತೆಹಚ್ಚಲಾಗಿದೆ

ಪಾಮೋಲಿನ್ ಎಣ್ಣೆಗೆ ರಾಸಾಯನಿಕಗಳನ್ನು ಬೆರೆಸಿ ದೇಸಿ ತುಪ್ಪವನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.

ಪತ್ತೆಯಾದ ನಕಲಿ ತುಪ್ಪದಲ್ಲಿ ಒಂದು ಹನಿ ಶುದ್ಧ ದೇಸಿ ತುಪ್ಪವನ್ನು ಸಹ ಬಳಸಲಾಗಿಲ್ಲ ಅನ್ನೋದು ಆತಂಕಕ್ಕೆ ಕಾರಣವಾಗಿದೆ.

ಐವತ್ತು ಸಾವಿರ ಲೀಟರ್ ತುಪ್ಪವನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಚೀನಾದ ರಾಸಾಯನಿಕವನ್ನು ಸಹ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.

ರಾಸಾಯನಿಕದಿಂದ ತಯಾರಿಸಿದ ತುಪ್ಪದ ಶುದ್ಧತೆಯನ್ನು ಆಹಾರ ಇಲಾಖೆಯ ಸಾಮಾನ್ಯ ಯಂತ್ರದಿಂದಲೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ

ಸಂಗತಿಯಿಂದ FDA ಇಲಾಖೆಯ ಅಧಿಕಾರಿಗಳೇ ದಿಗ್ಭ್ರಮೆಗೊಂಡಿದ್ದಾರೆ.

ಗುಜರಾತ್ ಹೊರತುಪಡಿಸಿ, ಈ ನಕಲಿ ತುಪ್ಪವನ್ನು ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಭಿನ್ನ ಬ್ರಾಂಡ್ ಹೆಸರಿನಲ್ಲಿ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!