ರಾಜ್ಯದಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದ ಬೆನ್ನಲ್ಲೇ, ಬಿಜೆಪಿ, ಮುಖ್ಯಮಂತ್ರಿಗಳಿಗೆ ಬರ ಗ್ಯಾರೆಂಟಿ ಸಿ ಎಮ್ ಎಂದು ವ್ಯಂಗವಾಡಿದೆ. ಸಿದ್ದರಾಮಯ್ಯನವರ ಭಾವಚಿತ್ರದ ಮೇಲೆ ಬರ ಸೂಚಿಸುವ ಗೆರೆಗಳನ್ನು ಬಿಡಿಸಿ, ಟೀಕಿಸಿದೆ. ಬರಪೀಡಿತ ತಾಲೂಕುಗಳ ಘೋಷಣೆ ತಡವಾಗುತ್ತಿದ್ದಂತೆ ಕೆರಳಿರುವ ಬಿಜೆಪಿ, ಸಿದ್ದರಾಮಯ್ಯನವರ ಭಾವಚಿತ್ರದ ಮೇಲೆ ಬರವನ್ನು ಸೂಚಿಸುವ ಗೆರೆಗಳನ್ನು ಎಳೆದು ಸಿಟ್ಟು ಹೊರಹಾಕಿದೆ. ಸಿದ್ದರಾಮಯ್ಯನವರ ಬರದ ಭಾವಚಿತ್ರವನ್ನು ಹಾಕಿದ ಬಿಜೆಪಿ, ಟ್ವಿಟರ್ ನಲ್ಲಿ ಕಾಲೆಳೆದಿದೆ.
Author: Karnataka Files
Post Views: 3





