ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗದ ಗಣೇಶನಿಗೆ ಇಂದು ಅದ್ದೂರಿ ವಿದಾಯ ಹೇಳಲಾಯಿತು. ಮಹಾರಾಷ್ಟ್ರ ಮೂಲದ ಆಕರ್ಷಕ ಜಾಂಜ್ ಮೇಳ ಎಲ್ಲರನ್ನು ಕುಣಿಸಿತು. ತಾಳಕ್ಕೆ ತಕ್ಕಂತೆ ಯುವತಿಯರು ಜಾಂಜ್ ಬಾರಿಸಿದ್ದು, ನೋಡುಗರನ್ನು ಸೆಳೆಯಿತು. ಮೆರವಣಿಗೆಯುದ್ಧಕ್ಕೂ ಜನ ಆಕರ್ಷಕ ಜಾಂಜ್ ಮೇಳವನ್ನು ಕಣ್ತುಂಬಿಕೊಂಡರು. ಮಾಳಮಡ್ಡಿ ಇಂದ ಆರಂಭವಾದ ಮೆರವಣಿಗೆ ಕೋರ್ಟ ಸರ್ಕಲ ಮುಖಾಂತರ ಹೊಸಯಲ್ಲಾಪುರ ತಲುಪಿತು.
Author: Karnataka Files
Post Views: 2





