ವಾಡದ ಬಿಜೆಪಿ ಯುವ ಮುಖಂಡ ವೀರಬಸನಗೌಡ ಪಾಟೀಲ್ ಅವರನ್ನು ಬಾಗಲಕೋಟ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯರಾಗಿ ನೇಮಿಸಿ, ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮೂರು ವರ್ಷಗಳ ಅವಧಿಗೆ ಪಾಟೀಲರನ್ನು ನೇಮಕ ಮಾಡಲಾಗಿದ್ದು, ವಿ ವಿ ಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವದಾಗಿ ಪಾಟೀಲ್ ತಿಳಿಸಿದ್ದಾರೆ.

Author: Karnataka Files
Post Views: 2





