ನಾಡಿನೆಲ್ಲೆಡೆ ಇಂದು ಆಯುಧ ಪೂಜೆಯನ್ನು ಶೃದ್ದಾ ಸಡಗರದಿಂದ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್, ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ತಮ್ಮ ತಮ್ಮ ವಾಹನಗಳು ಹಾಗೂ ಆಯುಧಗಳಿಗೆ ಪೂಜೆ ಮಾಡಿದರು. ನಳಿನಕುಮಾರ ಕಟೀಲ್ ಬಿಜೆಪಿ ಕಚೇರಿಯಲ್ಲಿ, ಡಿ ಕೆ ಶಿವಕುಮಾರ ತಮ್ಮ ಮನೆಯಲ್ಲಿ, ಎಚ್ ಡಿ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಆಯುಧ ಪೂಜೆ ಸಲ್ಲಿಸಿದರು.
Author: Karnataka Files
Post Views: 2





