ರಾಜಸ್ಥಾನದಲ್ಲಿ ಇಡಿ ಅಧಿಕಾರಿಗಳು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಿಟ್ ಫಂಡ್ ಪ್ರಕರಣದಲ್ಲಿ ಪ್ರಕರಣ ದಾಖಲಾಗದಂತೆ ತಡೆಯಲು ಇಬ್ಬರು ಇಡಿ ಇನ್ಸ್‌ಪೆಕ್ಟರ್‌ಗಳು 15 ಲಕ್ಷ ಲಂಚ ಸ್ವೀಕರಿಸುತ್ತಿರುವುದನ್ನು ರಾಜಸ್ಥಾನ ಎಸಿಬಿ ಅಧಿಕಾರಿಗಳ ತಂಡ ಭೇದಿಸಿದೆ. ಇಡಿ ಅಧಿಕಾರಿಗಳು, ನವಲ್ ಕಿಶೋರ್ ಮೀನಾ, ಬಾಬುಲಾಲ್ ಮೀನಾ ಮತ್ತು ಸಹಚರರನ್ನು ಬಂಧಿಸಿದ್ದಾರೆ.
Author: Karnataka Files
Post Views: 2





