Download Our App

Follow us

Home » ರಾಜಕೀಯ » ಸನಾತನಿಗಳು ಸಿದ್ದರಾಮಯ್ಯನವರನ್ನು ಮಗನೇ ಎಂದು ಕರೀತಾರೆ. ಆದ್ರೆ ಅವರು ಅಹಿಂದ ಸಮುದಾಯದವರ ಪಾಲಿಗೆ ” “ದೇವರ ಮಗ” ಶುರುವಾಯ್ತು ಕಿಚ್ಚು

ಸನಾತನಿಗಳು ಸಿದ್ದರಾಮಯ್ಯನವರನ್ನು ಮಗನೇ ಎಂದು ಕರೀತಾರೆ. ಆದ್ರೆ ಅವರು ಅಹಿಂದ ಸಮುದಾಯದವರ ಪಾಲಿಗೆ ” “ದೇವರ ಮಗ” ಶುರುವಾಯ್ತು ಕಿಚ್ಚು

ಯಾವಾಗ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯನವರನ್ನು ” ಮಗನೇ ” ಎಂದು ಕರೆದರೋ, ಆ ಹೇಳಿಕೆ ಅಹಿಂದ ವರ್ಗದಲ್ಲಿ ಕಿಚ್ಚು ಹೊತ್ತಿಸಿದೆ. ರಾಜ್ಯದಾಧ್ಯಂತ ಅನಂತಕುಮಾರ ಹೆಗಡೆ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಮತ್ತೊಂದೆಡೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿದ್ದರಾಮಯ್ಯನವರು ಅಹಿಂದ ಸಮುದಾಯದ ” ದೇವರ ಮಗ ” ಎಂದು ಕರೆದಿದ್ದಾರೆ. ಸನಾತನಿಗಳು ಸಿದ್ದರಾಮಯ್ಯನವರನ್ನು ” ಮಗನೇ ” ಎಂದು ಭೋಧಿಸಿರಬಹುದು ಆದರೆ ಅಹಿಂದ ಸಮುದಾಯಕ್ಕೆ ಸಿದ್ದರಾಮಯ್ಯ ದೇವರ ಮಗ ಎಂದು ಭಾವಿಸುತ್ತೇವೆ ಎಂದು ಸುದರ್ಶನ್ ಜಯರಾಮ ಎಂಬುವವರು ಬರೆದುಕೊಂಡಿದ್ದಾರೆ.

ಮೇಲ್ವರ್ಗದ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರು ಸಹ ಸಿದ್ದರಾಮಯ್ಯ ಹಿಂದುಳಿದವರ ದ್ವನಿ ಎಂದು ಬರೆದುಕೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಇಸ್ಮಾಯಿಲ್ ತಮಟಗಾರ ಅವರು 17 ನೇ ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸಿದರು. ಬಜೆಟ್ ನಲ್ಲಿ  ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಕೊಟ್ಟಿರುವ

Live Cricket

error: Content is protected !!