Download Our App

Follow us

Home » ರಾಜಕೀಯ » ನಿಷ್ಟಾವಂತ ಕಾರ್ಯಕರ್ತರ ಕಡೆಗಣನೆ. ಕಾಂಗ್ರೇಸ್ ಮುಖಂಡ ಹಂಪಣ್ಣವರ ಅಸಮಾಧಾನ

ನಿಷ್ಟಾವಂತ ಕಾರ್ಯಕರ್ತರ ಕಡೆಗಣನೆ. ಕಾಂಗ್ರೇಸ್ ಮುಖಂಡ ಹಂಪಣ್ಣವರ ಅಸಮಾಧಾನ

ಕಾಂಗ್ರೇಸ್ ಸರ್ಕಾರದಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಧಾರವಾಡದ ಕಾಂಗ್ರೇಸ್ ಮುಖಂಡ, ಕೆ ಪಿ ಸಿ ಸಿ ಸದಸ್ಯ ಶಿವಶಂಕರ ಹಂಪಣ್ಣವರ ಕಿಡಿ ಕಾರಿದ್ದಾರೆ.

ನಾಲ್ಕು ದಶಕಗಳಿಂದ ಕಾಂಗ್ರೇಸ್ ಪಕ್ಷಕ್ಕೆ ನಿಷ್ಟೆಯಿಂದ ದುಡಿಯುತ್ತ ಬಂದಿದ್ದು, ಪಕ್ಷದ ನಾಯಕರು ನಮ್ಮಂತವರನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸರ್ಕಾರ ನಿಗಮ ಮಂಡಳಿಗೆ ನೇಮಕ ಮಾಡಿದ್ದು, ನಿಷ್ಟಾವಂತರನ್ನು ಪರಿಗಣಿಸುವಲ್ಲಿ ನಾಯಕರು ಎಡವಿದ್ದಾರೆ.

ಮುಂಬರುವ ದಿನಗಳಲ್ಲಿ ನಿಷ್ಟಾವಂತರು ಪಕ್ಷದಿಂದ ದೂರ ಸರಿಯುವ ಪರಿಸ್ಥಿತಿ ನಿರ್ಮಾಣ ಆಗದಂತೆ ಕಾಂಗ್ರೇಸ್ ಪಕ್ಷದ ನಾಯಕರು ಎಚ್ಚರ ವಹಿಸಬೇಕು ಎಂದು ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!