Download Our App

Follow us

Home » ಶಿಕ್ಷಣ » ಉತ್ತಮ ಮಾರ್ಗದರ್ಶನ, ಕರ್ನಾಟಕ ವಿ ವಿ ಗೆ 50 ಲಕ್ಷ ಪ್ರೋತ್ಸಾಹ ಧನ

ಉತ್ತಮ ಮಾರ್ಗದರ್ಶನ, ಕರ್ನಾಟಕ ವಿ ವಿ ಗೆ 50 ಲಕ್ಷ ಪ್ರೋತ್ಸಾಹ ಧನ

ಉನ್ನತ ಶಿಕ್ಷಣ ಇಲಾಖೆ, ರಾಜ್ಯದ 7 ವಿಶ್ವವಿದ್ಯಾಲಯಗಳಿಗೆ ಉತ್ತಮ ನಿರ್ವಹಣೆ, ಮತ್ತು ಮಾರ್ಗದರ್ಶನ ನೀಡುತ್ತಿರುವ ಕಾರಣ, ತಲಾ 50 ಲಕ್ಷ ಪ್ರೋತ್ಸಾಹ ಧನ ಘೋಷಿಸಿದೆ.

ರಾಜ್ಯದ 7 ವಿಶ್ವ ವಿಧ್ಯಾಲಯಗಳ ಪೈಕಿ ಧಾರವಾಡದ ಕರ್ನಾಟಕ ವಿ ವಿ ಅಧೀನ ಕಾಲೇಜುಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸಂಬಂಧ 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಗೆ ಮರ್ಯಾದೆ ತಂದು ಕೊಟ್ಟ ಅಬ್ದುಲ್ ಕಾಕರ

ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಕಾಕರ, ಇಲಾಖೆಯ ಮಾನ ಹೆಚ್ಚಿಸುತ್ತ ಬಂದಿದ್ದಾರೆ. ಸಧ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ

Live Cricket

error: Content is protected !!