ಧಾರವಾಡದ ಹೊರವಲಯದಲ್ಲಿ ಮೊಬೈಲ್ ಬ್ಯಾಟರಿ ಹಾಗೂ ಟಿ ವಿ ಸಾಗಿಸುತ್ತಿದ್ದ ಟ್ರಕ್ಕಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಟ್ರಕ್ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
ಕಣವಿ ಹೊನ್ನಾಪುರದ ಬಳಿ ಟ್ರಕ್ ಗೆ ಬೆಂಕಿ ಬಿದ್ದಿದೆ. ಧಾರವಾಡದ ಒಳಗೆ ಧಾರಾಕಾರ ಮಳೆಯಾದರೆ, ಧಾರವಾಡದ ಹೊರಗೆ ಬೆಂಕಿ ಕಾಣಿಸಿಕೊಂಡಿದೆ.
Author: Karnataka Files
Post Views: 2





