ಧಾರವಾಡದ NTTF ಬಳಿ ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಅವೈಜ್ಞಾನಿಕ BRTS ಯೋಜನೆಯಿಂದಾಗಿ ಕಿರುದಾಗಿರುವ ರಸ್ತೆಯಲ್ಲಿ, ದಿನಂಪ್ರತಿ ಅಪಘಾತಗಳು ನಡೆಯುತ್ತಿವೆ.
NTTF ಬಳಿ ಟೆಂಪೋ ಒಂದು ಏಕಾಏಕಿ ಬ್ರೆಕ್ ಹಾಕಿ ನಿಂತ ಪರಿಣಾಮ ಹಿಂದಿನಿಂದ ಬಂದ ವಾಹನಗಳು ಒಂದರಮೇಲೊಂದರಂತೆ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಧಾರವಾಡ ಜ್ಯುಬಿಲಿ ಸರ್ಕಲ್ ನಿಂದ ಗಾಂಧಿ ನಗರ ಕ್ರಾಸ್ ದಾಟುವವರೆಗೂ ವಾಹನ ಚಾಲಕರು ಕೈಯಲ್ಲಿ ಜೀವ ಹಿಡಿದೆ ವಾಹನ ಚಲಾಯಿಸಬೇಕಿದೆ. ಅವೈಜ್ಞಾನಿಕವಾಗಿರುವ BRTS ಯೋಜನೆ ರದ್ದು ಮಾಡುವ ಹೋರಾಟ ಆರಂಭವಾಗಬೇಕಿದೆ.
Author: Karnataka Files
Post Views: 6





