Download Our App

Follow us

Home » ಕರ್ನಾಟಕ » “ಗಾಣಿಗ ರತ್ನ ” ರಾಜ್ಯ ಪ್ರಶಸ್ತಿಗೆ ಭಾಜನರಾದ ಮಾಲತೇಶ ಹಂಚಿನಾಳ

“ಗಾಣಿಗ ರತ್ನ ” ರಾಜ್ಯ ಪ್ರಶಸ್ತಿಗೆ ಭಾಜನರಾದ ಮಾಲತೇಶ ಹಂಚಿನಾಳ

ಧಾರವಾಡದ ಜ್ಞಾನಯೋಗಿ ವಿಧ್ಯಾಸಂಸ್ಥೆ ನವಲಗುಂದ ತಾಲೂಕಿನ ಯುವ ಮುಖಂಡ ಮಾಲತೇಶ ಹಂಚಿನಾಳ ಅವರಿಗೆ ರಾಜ್ಯ ಮಟ್ಟದ ” ಗಾಣಿಗ ರತ್ನ ” ಪ್ರಶಸ್ತಿ ಘೋಷಣೆ ಮಾಡಿದೆ. 

ಮೊರಬ ಗ್ರಾಮದ ಮಾಲತೇಶ ಹಂಚಿನಾಳ ಕಾಂಗ್ರೇಸ್ ಮುಖಂಡರಾಗಿದ್ದು, ಅವರ  ತಂದೆ ಈ ಹಿಂದೆ ಮೊರಬ ಜಿಲ್ಲಾ ಪಂಚಾಯತ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸಕ್ರಿಯ ರಾಜಕಾರಣದಲ್ಲಿರುವ ಮಾಲತೇಶ, ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್, ಮಹಾನಗರಕ್ಕೆ ಸದಾನಂದ ಡಂಗನವರ

ಧಾರವಾಡ: ಕಾಂಗ್ರೆಸ್ ಪಕ್ಷವು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕುಂದಗೋಳದ

Live Cricket

error: Content is protected !!