ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ. 14 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ ಘೋಷಿಸಿದೆ.
ಉತ್ತರ ಕನ್ನಡ, ಮಂಡ್ಯ, ಚಿತ್ರದುರ್ಗ, ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಹಾಸನ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಚಿಕ್ಕಮಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ.
ಈ ವಿಷಯ ನಿಮ್ಮ ಬೀಗರಿಗೂ ತಿಳಿಸಿ, ನೀವು ಹುಷಾರಾಗಿರಿ
Author: Karnataka Files
Post Views: 2





