ನಿವೃತ್ತರ ಸ್ವರ್ಗ, ಸಾಹಿತ್ಯದ ತವರೂರು, ಶೈಕ್ಷಣಿಕ ಕಾಶಿ ಎಂದೆಲ್ಲ ಕರೆಸಿಕೊಳ್ಳುವ ಧಾರವಾಡದಲ್ಲಿ ರೌಡಿಗಳ ಪರೇಡ ನಡೆಸಲಾಯಿತು.
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಇರುವ 68 ರೌಡಿ ಶೀಟರಗಳು ಹಾಗೂ ಸಂಘಟಿತ ಅಪರಾಧಗಳಲ್ಲಿ ತೊಡಗಿರುವ 10 ಜನರನ್ನು ತಂದು ಎಚ್ಚರಿಕೆ ನೀಡಲಾಯಿತು. ಹುಬ್ಬಳ್ಳಿ ಧಾರವಾಡದಲ್ಲಿ ಅಪರಾಧಿಕ ಚಟುವಟಿಕೆ ಹತ್ತಿಕ್ಕಲು ಅವಳಿ ನಗರದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಸಮಸ್ಯೆ ಇದ್ದಾಗ 112 ಗೆ ಕರೆ ಮಾಡುವಂತೆ ಇಲಾಖೆ ಮನವಿ ಮಾಡಿದೆ.
Author: Karnataka Files
Post Views: 3





