Download Our App

Follow us

Home » ಕರ್ನಾಟಕ » ಟಮೆಟೋ ತೋಟಕ್ಕೆ ದೃಷ್ಟಿ ಬೊಂಬೆ ಹಾಕೋ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ ರೈತ

ಟಮೆಟೋ ತೋಟಕ್ಕೆ ದೃಷ್ಟಿ ಬೊಂಬೆ ಹಾಕೋ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ ರೈತ

ನಮ್ಮಲ್ಲಿ ಮಕ್ಕಳು ಜಾಸ್ತಿ ಹಠ ಮಾಡುತ್ತಿದ್ದರೆ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ದೃಷ್ಟಿ ತೆಗೆಯುವ ಸಂಪ್ರದಾಯ ಇನ್ನು ಚಾಲ್ತಿಯಲ್ಲಿದೆ. 

ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಟಮೆಟೋ ಬೆಳೆಗೆ ದೃಷ್ಟಿಯಾಗಬಾರದು ಎಂದು ತನ್ನ ತೋಟಕ್ಕೆ ದೃಷ್ಟಿ ಬೋಂಬೆ ಕಟ್ಟುವ ಬದಲು ರಚಿತಾ ರಾಮ್ ಹಾಗೂ ಸನ್ನಿ ಲಿಯೋನ್ ಫೋಟೋ ತೂಗು ಹಾಕಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದ ದೀಪಕ ಎಂಬ ರೈತರ ಈ ರೀತಿಯಾಗಿ ಮಾದಕ ನಟಿ ಸನ್ನಿ ಲಿಯೋನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಫೋಟೋ ಹಾಕಿ ಗಮನ ಸೆಳೆದಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!