ಬೆಂಗಳೂರಿನಲ್ಲಿ ಬೌ ಬೌ ಮಟನ್ ಪೂರೈಕೆ ಶಂಕೆ ಹಿನ್ನೆಲೆಯಲ್ಲಿ ವೈಜ್ಞಾನಿಕ ತನಿಖೆಗೆ ಸರ್ಕಾರ ಮುಂದಾಗಿದೆ.
ರೈಲ್ವೇ ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಪೊರೈಕೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ವೈಜ್ಞಾನಿಕವಾಗಿ ಮಾಂಸದ ಪತ್ತೆ ಹಚ್ಚಲು ಸರ್ಕಾರ ತನಿಖೆಗೆ ಆದೇಶಿಸಿದೆ.
ಯಶವಂತಪುರದ ರೈಲ್ವೇ ನಿಲ್ದಾಣಕ್ಕೆ ಬಂದ ಸುಮಾರು 90 ಪೆಟ್ಟಿಗೆಯಲ್ಲಿದ್ದ ಮಾದರಿಗಳನ್ನು ರಾಜ್ಯ ಸರ್ಕಾರದ ಆಹಾರ ಮತ್ತು ಗುಣಮಟ್ಟದ ಇಲಾಖೆ ಎಫ್ ಎಸ್ ಎಲ್ ವರದಿಗೆ ಕಳಿಸಿದೆ.
ಕರ್ನಾಟಕ ಸರ್ಕಾರ ತನಿಖೆಗೆ ಒಳಪಡಿಸಿದ ಪತ್ರ ಕರ್ನಾಟಕ ಫೈಲ್ಸ್ ಗೆ ದೊರಕಿದೆ.

Author: Karnataka Files
Post Views: 7





