Download Our App

Follow us

Home » ವ್ಯಾಪಾರ » ಧಾರವಾಡದ ರಾಜಸ್ಥಾನ ಮೆಡಿಕಲ್ ಶಾಪನಲ್ಲೆ ನಡೆದಿತ್ತಾ ಡ್ರಗ್ಸ್ ದಂಧೆ? ತಮಿಳನಾಡು ಪೊಲೀಸರಿಂದ ಬಯಲಾದ ಪ್ರಕರಣ

ಧಾರವಾಡದ ರಾಜಸ್ಥಾನ ಮೆಡಿಕಲ್ ಶಾಪನಲ್ಲೆ ನಡೆದಿತ್ತಾ ಡ್ರಗ್ಸ್ ದಂಧೆ? ತಮಿಳನಾಡು ಪೊಲೀಸರಿಂದ ಬಯಲಾದ ಪ್ರಕರಣ

ಡ್ರಗ್ಸ್   ಮಾರಾಟ ಆರೋಪದಡಿ ತಮಿಳುನಾಡು ಪೊಲೀಸರು ಧಾರವಾಡದ ಹಳೇ ಬಸ್ ನಿಲ್ದಾಣದ ಎದುರು ಇರುವ ರಾಜಸ್ಥಾನ ಮೆಡಿಕಲ್ಸ್‌ನ ಮಾಲಿಕ ಅನೀಲ್‌ ಶಾ ನನ್ನು ಬಂಧಸಿದ್ದಾರೆ.

ಧಾರವಾಡ ಹೃದಯ ಭಾಗದಲ್ಲಿ ಅರವಟಿಗೆ ಪಕ್ಕದಲ್ಲಿಯೇ ಇರುವ ರಾಜಸ್ಥಾನ ಮೆಡಿಕಲ್‌ ಶಾಪ್‌ ಮಾಲಿಕ ಅನೀಲ್‌ ಶಾನನ್ನು ಬಂಧಿಸಿ ಕರೆದೊಯ್ದಿರುವ ತಮಿಳುನಾಡು ಪೊಲೀಸರು, ಅನೀಲ್ ಶಾ, ಡ್ರಗ್ಸ್/ಪಿಲ್ಸ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. 

ಅನೀಲ್ ಶಾ ಕಳೆದ ಹತ್ತಾರು ವರ್ಷಗಳಿಂದ ಅವಧಿ ಮುಗಿದ ಔಷಧಿ ಹಾಗೂ ನಿಷೇಧಿತ ಮಾದಕ ವಸ್ತುಗಳನ್ನು ತಮಿಳುನಾಡಿನಿಂದ ತರುತ್ತಿದ್ದ ಎನ್ನಲಾಗಿದೆ. 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!