Download Our App

Follow us

Home » ಕಾನೂನು » ಇಸ್ಮಾಯಿಲ್ ತಮಟಗಾರ ಮೇಲೆ ಕೊಲೆಯ ಷಡ್ಯಂತ್ರ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು / ಅರವಿಂದ ಬೆಲ್ಲದ

ಇಸ್ಮಾಯಿಲ್ ತಮಟಗಾರ ಮೇಲೆ ಕೊಲೆಯ ಷಡ್ಯಂತ್ರ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು / ಅರವಿಂದ ಬೆಲ್ಲದ

ಧಾರವಾಡದ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ನಡೆದಿದ್ದ ಸಂಚು ಬಯಲಾಗಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ. 

ಧಾರವಾಡ, ಶಾಂತಿಪ್ರಿಯ ನಗರವಾಗಿದ್ದು, ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ಸಂಚು ನಡೆದಿದ್ದು, ಆಶಾದಾಯಕ ಬೆಳವಣಿಗೆಯಲ್ಲ ಎಂದರು. 

ಮಾಧ್ಯಮದ ಮೂಲಕ ನನಗೆ ವಿಷಯ ಗೊತ್ತಾಗಿದೆ ಎಂದ ಶಾಸಕ ಬೆಲ್ಲದ ಅವರು ಸಿಕ್ಕವರೆಲ್ಲ 18 ರಿಂದ 20 ವರ್ಷ ವಯಸ್ಸಿನ ಹುಡುಗರಾಗಿದ್ದಾರೆ. ಪೊಲೀಸರು ಗಾಂಜಾ ಮಾರುವವರನ್ನು, ಸರಬರಾಜು ಮಾಡುವವರನ್ನು ಹಿಡಿದು ಒಳಗೆ ಹಾಕಬೇಕು ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!