Download Our App

Follow us

Home » ಕಾನೂನು » ಈ ನಂಬರಿನಿಂದ ನಿಮ್ಮ ಮೊಬೈಲ್ ಗೆ ಕರೆ ಬರತ್ತೆ ಹುಷಾರು !

ಈ ನಂಬರಿನಿಂದ ನಿಮ್ಮ ಮೊಬೈಲ್ ಗೆ ಕರೆ ಬರತ್ತೆ ಹುಷಾರು !

ಕಳ್ಳರು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ ಇಲಾಖೆ ಸೈಬರ   ಅಪರಾಧ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ವಿದ್ಯಾವಂತರು ಸೈಬರ ಕಳ್ಳರ ಕೈಚಳಕಕ್ಕೆ ಕಂಗಾಲಾಗಿದ್ದಾರೆ.

+96981028287 ನಂಬರಿನಿಂದ ಹಿಂದಿ ಭಾಷೆಯಲ್ಲಿ ಮುದ್ರಿತ ದ್ವನಿಯೊಂದು,

ನಿಮ್ಮ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಹಾಕಲಾಗಿದೆ, ನಿಮ್ಮ ಮೇಲೆ ಕೇಸು ಹಾಕಲಾಗಿದೆ ಎಂದು ಹೇಳಿ ಸಂಖ್ಯೆ 9 ಅನ್ನು ಒತ್ತಿ  ಎಂದು ಹೇಳುತ್ತದೆ. 

ಅವರು ಹೇಳಿದ ಸಂಖ್ಯೆಯನ್ನು ಒತ್ತಿದರೆ ಸಾಕು, ನಿಮ್ಮ ಅಕೌಂಟನಲ್ಲಿರುವ ಎಲ್ಲಾ ಹಣವನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಾರೆ. 

ವಿಧ್ಯಾವಂತರೆ ಹೆಚ್ಚು ಇಂತಹ ಕೃತ್ಯಗಳಲ್ಲಿ ಸಿಕ್ಕು ಒದ್ದಾಡುತ್ತಿದ್ದರೆ, ಒಂದು ವೇಳೆ ಭಯ ಹುಟ್ಟಿಸುವ ಮತ್ತು ಬೆದರಿಕೆ ಹಾಕುವ ಕರೆಗಳು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ. ಅನಾಮಧೇಯ ಕರೆಗಳನ್ನು ಸ್ವೀಕರಿಸಲು ಹೋಗಲೇಬೇಡಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!