Download Our App

Follow us

Home » ಕರ್ನಾಟಕ » ತಪ್ಪಿಸಿಕೊಂಡಿದ್ದ ವೃದ್ಧನನ್ನು ಒಂದು ಘಂಟೆಯೊಳಗೆ ಪತ್ತೆ ಹಚ್ಚಿ, ಕುಟುಂಬಕ್ಕೆ ಒಪ್ಪಿಸಿದ ಧಾರವಾಡ ಪೊಲೀಸರು. ಪೊಲೀಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ತಪ್ಪಿಸಿಕೊಂಡಿದ್ದ ವೃದ್ಧನನ್ನು ಒಂದು ಘಂಟೆಯೊಳಗೆ ಪತ್ತೆ ಹಚ್ಚಿ, ಕುಟುಂಬಕ್ಕೆ ಒಪ್ಪಿಸಿದ ಧಾರವಾಡ ಪೊಲೀಸರು. ಪೊಲೀಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಪೊಲೀಸರೆಂದರೆ, ಮೂಗು ಮುರಿಯುವವರೇ ಹೆಚ್ಚು. ಅಂತದರಲ್ಲಿ ಧಾರವಾಡದ ಪೊಲೀಸರು ಮಾನವೀಯತೆ ಮೆರೆದ ಘಟನೆ ನಡೆದಿದೆ. ತಪ್ಪಿಸಿಕೊಂಡಿದ್ದ ವೃದ್ಧನನ್ನು ಒಂದು ಘಂಟೆಯೊಳಗೆ ಪತ್ತೆ ಹಚ್ಚಿದ್ದಾರೆ. 

ಧಾರವಾಡ ಮದಾರಮಡ್ಡಿಯ ನಿವಾಸಿಯಾದ ರಾಮಪ್ಪ ಸಿಕ್ಕಲಿಗಾರ, ಎಂಬ ವೃದ್ಧ, ತಪ್ಪಿಸಿಕೊಂಡಿದ್ದರ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ಧಾಖಲು ಮಾಡಿದ್ದರು. 

ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಶಹರ ಮತ್ತು ಉಪನಗರ ಠಾಣೆಯ ಪೊಲೀಸರು, ಒಂದು ಗಂಟೆಯೊಳಗೇ ತಪ್ಪಿಸಿಕೊಂಡಿದ್ದ ವೃದ್ಧನನ್ನು ಪತ್ತೆ ಹಚ್ಚಿ ಮರಳಿ ಮನೆಯವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. 

ಧಾರವಾಡ ಪೊಲೀಸರ ಈ ಕಾರ್ಯಕ್ಕೆ ವೃದ್ಧನ ಕುಟುಂಬದವರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!