Download Our App

Follow us

Home » ಕರ್ನಾಟಕ » ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನಮೋಹನ ಸಿಂಗ್ ರಿಗೆ ಶೃದ್ದಾಂಜಲಿ

ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನಮೋಹನ ಸಿಂಗ್ ರಿಗೆ ಶೃದ್ದಾಂಜಲಿ

ಭಾರತದ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ರವರ ನಿಧನಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ಕಂಬನಿ ಮಿಡಿದಿದೆ. 

ಸಪ್ತಾಪುರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಗಿದೆ. 

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ಪ್ರಮೋದ ಶೆಟ್ಟಿ, ಅರ್ಷದ ಪಠಾಣ, ಅನ್ವರ ನಧಾಪ, ಪ್ರಮೋದ ಹೆಗಡೆ, ಗುರುರಾಜ ಸುಣಗದ, ಅರ್ಜುನ ಪವಾರ ಮಂಜುನಾಥ ಹಿರೇಮಠ, ವಿನಯ ಪಾಟೀಲ, ಮಂಜುನಾಥ ಅಂಗಡಿ ಸುಭಾಷ ಪಾಟೀಲ, ಕುತಬುದ್ಧಿನ್ ಅಳವಾಡಿಕರ ರಾಮಚಂದ್ರ ಇಂಗಳೆ,‌ ಗುರುಸಿದ್ದಪ್ಪ ಅವ್ವನವರ, ಪ್ರಕಾಶ ಹುಕ್ಕೇರಿ, ಬಾಳಪ್ಪ ಹೊಸಮನಿ ಸಿದ್ದಪ್ಪ ಹೊಟ್ಟಿ, ಹನುಮಂತ ಮಟ್ಟಿ, ರಾಜು ದೇವಾಡಿಗ, ಪ್ರವೀಣ ಗೌಡರು, ಮುಂತಾದವರು ಉಪಸ್ಥಿತರಿದ್ದರು

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!