Download Our App

Follow us

Home » ಕರ್ನಾಟಕ » ಅವರು ತಮಿಳುನಾಡಿನ ಅಣ್ಣಾಮಲೈ, ಇವರು ಕರ್ನಾಟಕದ ಸೋಣ್ಣಾಮಲೈ

ಅವರು ತಮಿಳುನಾಡಿನ ಅಣ್ಣಾಮಲೈ, ಇವರು ಕರ್ನಾಟಕದ ಸೋಣ್ಣಾಮಲೈ

ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟು ತಿಂದಿದ್ದನ್ನು ಕರ್ನಾಟಕದ ವಕೀಲ್ ಸಾಬ್ ಎಂದೇ ಹೆಸರಾದ ಜಗದೀಶ್ ವಕೀಲರು ಅಣ್ಣಾಮಲೈಯನ್ನು ಅಣುಕಿಸಿದ್ದಾರೆ.

ವಕೀಲ್ ಸಾಬ್ ಜಗದೀಶ್ ಅವರು, ಅಣ್ಣಾಮಲೈಯಂತೆ, ಅವೈಜ್ಞಾನಿಕವಾಗಿ  ಜೆಎಎಷ್ಟಿ ವಿಧಿಸಿದ್ದನ್ನು ಖಂಡಿಸಿ ತಮಗೆ ತಾವೇ ಬಟ್ಟೆಯ ಚಾಟಿ ಏಟು ವಿಧಿಸಿಕೊಂಡಿದ್ದಾರೆ. ಇವರಿಬ್ಬರ ಚಾಟಿ ಏಟಿನ ವಿಡಿಯೋ ವೈರಲ್ ಆಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!