ಧಾರವಾಡ ಇನ್ಮೇಲೆ ಪ್ರತ್ತೈಕ ಪಾಲಿಕೆಯಾಗಲಿದೆ. ಸರ್ಕಾರ ಧಾರವಾಡ ನಗರವನ್ನು ಪ್ರತ್ತೈಕ್ ಪಾಲಿಕೆಯನ್ನಾಗಿ ಮಾಡಿ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಂಡಿದ್ದಾರೆ.
ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಧಾರವಾಡ ಪಾಲಿಕೆ ಎದುರು ರವಿ ಮಾಳಗೇರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಧಾರವಾಡ ಪ್ರತ್ತೈಕ ಪಾಲಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.
Author: Karnataka Files
Post Views: 8





